A person named Asif from Maharashtra who was mentally retarded roaming every where found a home which gave him shelter, friends a new birth which in return gave him family children and brothers with whom he is living a happy life...

Asif was roaming without any aim in his life. He was from Maharashtra, small village called Malwadi agef 46. It was a miracle where god himself sent him to Manjeshwar located in Southern part of India. If not he would have lost the sweetest moments of life as a mentally ill person.

It was very bad to see as he found with long hair left with torn cloth and with dirt on his body... Whoever saw it was very bad. The hair tucked his entire face, he was shouting badly and even he tried harming the people who were trespassing. From many days he was staying in one shop. The people there had no option other than sending him to Snehalaya. This March the volenters of Snehalaya went to Kunjathoor they found him roaming on the national high way. When they tried to catch him he was behaving rudely and was trying to escape from them. With lots of struggle they took him in the Snehalay vehicle. After two days he became clam. After that he was admitted to Yenopoya Hospital Mangaluru. By getting the treatment for 2 weeks. He was brought back to Snehalaya and gave him the required care and treatment..

 

 

 

After 3 months he was cured and by himself tried to recognize about his name, address. Then he was sent to Mumbais Shradda Punachethan Center.. His brother received him and he happily took him to their place. Asif has wife and 2 children he was suffering from mental illness from 8 years and was taking treatment.. But the same time the illness became pathetic and he bacame mad and left the house..

His brother says that they believed Asif will no return alive home.


 

ಮಹಾರಾಷ್ಟ್ರದ ಆಸಿಫ್ ಮತ್ತು ಮಂಜೇಶ್ವರದ ಸ್ನೇಹಾಲಯ.......

ಮಾನಸಿಕ ಖಿನ್ನತೆಯಿಂದ ಮನೆ ತೊರೆದು ಬೀದಿಯಲ್ಲೇ ಬದುಕು ಕಮರುತ್ತಿದ್ದ ಮಹಾರಾಷ್ಟ್ರದ ಆಸಿಫ್ ಈಗ ಸ್ನೇಹದ ಬೀಡಿನಿಂದಾಗಿ ಮರುಜನ್ಮ ಪಡೆದು ಮಡದಿ, ಮಕ್ಕಳು, ಸೋದರರ ಜೊತೆ ಸುಂದರ ಸಾಂಸಾರಿಕ ಬದುಕು ಆರಂಭಿಸಿದ್ದಾರೆ.
ಗುರಿಯಿಲ್ಲದೆ ನಡೆದಾಡುತ್ತಾ ಸಾಗಿದ ಮಹಾರಾಷ್ಟ್ರ ಸತಾರಾ ಜಿಲ್ಲೆಯ ಮಲ್ವಾಡಿ ನಿವಾಸಿ 46 ರ ಹರೆಯದ ಆಸಿಫ್ ಅವರು ಬಹುಷ: ದೇವರ ಕರೆಯಂತೆಯೇ ಇತ್ತ ದಕ್ಷಿಣದ ಮಂಜೇಶ್ವರಕ್ಕೆ ಬಂದು ಸೇರಿರಬೇಕು. ಇಲ್ಲವಾದಲ್ಲಿ ಆ ಮತಿವಿಕಲನ ಬದುಕು ಏನಾಗುತ್ತಿತ್ತು, ಹೇಗಾಗುತ್ತಿತ್ತೇನೋ.....

ಮಂಜೇಶ್ವರದ ಕುಂಜತ್ತೂರು ಪ್ರದೇಶದಲ್ಲಿ ಜಡೆಯಾಕಾರದಲ್ಲಿ ಉದ್ದನೆಯ ಕೂದಲು ಇಳಿಬಿಟ್ಟು, ಚಿಂದಿ ಬಟ್ಟೆಯಲ್ಲಿ, ಕೊಳಕು ಮೆತ್ತಿಸಿಕೊಂಡು ನಡೆದಾಡುತ್ತಿದ್ದ ವ್ಯಕ್ತಿ, ಭೀತಿಜನಕ ರೂಪ. ಕಣ್ಣು, ಮುಖವನ್ನು ಕೂದಲು ಮರೆ ಮಾಡಿತ್ತು. ವಿಕಾರವಾಗಿ ಚೀರಾಡುತ್ತಿದ್ದ, ಸಾರ್ವಜನಿಕರತ್ತ ಕೆಲವೊಮ್ಮೆ ಆಕ್ರಮಣಶಾಲಿಯಾಗಿ ಧುಮಕುತ್ತಿದ್ದ. ಮೂರ್ನಾಲ್ಕು ದಿನಗಳಿಂದ ಅಲ್ಲೇ ಅಂಗಡಿ ವರಾಂಡದಲ್ಲಿ ಬೀಡು ಬಿಟ್ಟಿದ್ದ. ನಾಗರಿಕರಿಗೆ ಹಿಂದು ಮುಂದು ಯೋಚಿಸುವಂಥದ್ದೇನೂ ಇರಲಿಲ್ಲ. ಅವರ ಮುಂದೆ ಒಂದೇ ಪರಿಹಾರ, "ಸ್ನೇಹಾಲಯ". ಇದೇ ಕಳೆದ ಮಾಚರ್್ ನಾಲ್ಕು. ಸುದ್ದಿಯರಿತ ಸ್ನೇಹಾಲಯ ಕಾರ್ಯಕರ್ತರು ಕುಂಜತ್ತೂರಿಗೆ ತೆರಳಿದಾಗ ಆ ಮತಿಭ್ರಾಂತನು ರಾ. ಹೆದ್ದಾರಿಯ ಮಧ್ಯದಲ್ಲಿ ನಡೆಯುತ್ತಿದ್ದ. ಹಿಡಿದು ತರಲು ಮುಂದಾದಾಗ ಆತ ಆಕ್ರಮಣಶಾಲಿಯಾಗುತ್ತಿದ್ದ; ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಆದರೆ, ಕಠಿಣ ಪರಿಶ್ರಮದಲ್ಲಿ ಆತನನ್ನು ಸ್ನೇಹಾಲಯದ ವಾಹನಕ್ಕೇರಿಸಿ ತರಲಾಯಿತು. ಎರಡು ದಿನ ವಿಶ್ರಾಂತಿ, ಅಲ್ಪ ಶಾಂತಚಿತ್ತನಾಗಿದ್ದ. ಬಳಿಕ ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ದಾಖಲಿಸಿ ಎರಡು ವಾರಗಳ ಚಿಕಿತ್ಸೆ. ಮರಳಿ ಸ್ನೇಹಾಲಯಕ್ಕೆ ಕರೆತಂದು ಸೂಕ್ತ ಆರೈಕೆ, ಉಪಚಾರ.

ಮೂರು ತಿಂಗಳುಗಳಲ್ಲೇ ಪೂರ್ಣ ಗುಣಮುಖನಾದ ಆತ ಆಪ್ತ ಸಮಾಲೋಚನೆಯಲ್ಲಿ ತನ್ನ ಹೆಸರು, ವಿಳಾಸ ಎಲ್ಲವನ್ನೂ ನೆನಪಿಸಿದ್ದ. ಆತನನ್ನು ಮುಂಬಯಿಯ ಶ್ರದ್ದಾ ಪುನಶ್ಚೇತನ ಕೇಂದ್ರಕ್ಕೆ ಸಾಗಿಸಲಾಗಿ ಕಳೆದ ದಿನ ತಲುಪಿದ ಸಹೋದರನು ಆಸಿಫ್ನನ್ನು ಸಂತೋಷದಿಂದಲೇ ಊರಿಗೆ ಕರೆದೊಯ್ದಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಆಸಿಫ್ ಕಳೆದ ಎಂಟು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರಂತೆ. ಹೀಗಿರುವಾಗಲೇ ರೋಗವು ಮತ್ತಷ್ಟು ಉಲ್ಭಣಾವಸ್ಥೆಗೇರಿ ಪೂರ್ಣ ಹುಚ್ಚನಾಗಿ ಒಂದು ವರ್ಷ ಹಿಂದೆ ಮನೆ ತೊರೆದಿದ್ದ. ಆತ ಬದುಕಿರುವ ಸಾಧ್ಯತೆಯೇ ಇಲ್ಲವೆಂದು ತಿಳಿದಿದ್ದೆವು.... ಎಂದು ಸಹೋದರ ಭಾವುಕರಾಗಿ ಹೇಳುತ್ತಾರೆ.

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]