29th May 2019, Bro. Joseph Crasta got a call from the public of Manjeshwar saying that "A mentally ill person is in a bad shape and he is roaming, from so many days" by earing this Joseph Crasta and the team from Snehalaya went to Manjeshwar.

A young man due to mental ilness was sitting near the road. By seeing his physical situation, we could find his mental illness. From long time he has not taken bath with dirt on his body... Whoever saw it was very bad and very bad smelling.

Snehalaya team brought him, gave good bath, food and gave shelter. Next day he has been sent to Yenepoya Medical College Hospital for his psychaitric and physical traetment. By getting the treatment for 2 weeks, he has been brought back to Snehalaya and gave him the required care and treatment..specially love, Exercise, good food, Yoga. He was very actively participating in games. Upon treatment, love and care of Snehalaya, he shared his address that he is from Bihar. Then during the month of September he has been sent to Shraddha Rehabiliattion Foundation for his further re-Union with his family. From Shraddha, they found his correct address and last week he has sent to his house safely.

 

 

 

A young man's name Mr. Salindra aged 36 years from Bihar, Shivan District small village called Maimar. Mr. Salindra is a unmarried. His father and mother expired long back. He was living with his two brothers. Mr. Salindra was taking medicines / traetment for his mental illness from past 4 years. But this treatment failed and was not responding for the treatment. His illenss became pathetic and became mad & left the house. Unknowingly, he sat in the train from Bihar and turned around all the stations without money and finally get down in Mangaluru and reached Manjeshwar. Now, everything is fine. Mr. Salindra living happy life with his brothers. May God bless him.


ಬಿಹಾರದ ಸಲೀಂದ್ರ ಮತ್ತು ಮಂಜೇಶ್ವರದ ಸ್ನೇಹಾಲಯ.......

ಇದೇ 2019ರ ಮೇ 29. ಬ್ರದರ್ ಜೋಸೆಫ್ ಕ್ರಾಸ್ತಾರಿಗೆ ಬಂದ ದೂರವಾಣಿ ಕರೆಯಂತೆ ಸಂಗಡಿಗರ ಜೊತೆಗೆ ಅವರು ಮಂಜೇಶ್ವರಕ್ಕೆ ತೆರಳುತ್ತಾರೆ. ರಸ್ತೆ ಬದಿಯಲ್ಲಿ ಪೂರ್ಣ ಮತಿವಿಕಲನಾದ ಯುವಕ ಕುಳಿತಿದ್ದ. ಅವನ ದೈಹಿಕ ಸ್ಥಿತಿಯಿಂದಲೇ ಆತನ ರೋಗಾವಸ್ಥೆಯ ಆಳ ಗೊತ್ತಾಗುತ್ತಿತ್ತು. ತಿಂಗಳುಗಳಿಂದ ಆ ಮೈಗೆ ನೀರು ಕೂಡಾ ತಾಗಿರಲಾರದು. ದೇಹದಲ್ಲಿ ಕೊಳಕು ಜಿಡ್ಡುಗಟ್ಟಿತ್ತು, ದುವರ್ಾಸನೆ ಬೀರುತ್ತಿತ್ತು.

ಆತನನ್ನು ಕರೆತಂದು ಕಚ ಕೆರೆಸಿ, ಶುಚಿಗೊಳಿಸಿ ಯೇನಪೋಯ ಆಸ್ಪತ್ರೆಯಲ್ಲಿ ಎರಡು ವಾರಗಳ ದಾಖಲು ಚಿಕಿತ್ಸೆ, ಮರಳಿಸಿ ಸ್ನೇಹದ ಆರೈಕೆ, ಪ್ರೀತಿಯ ಉಪಚಾರ. ಯೋಗ, ಧ್ಯಾನ, ವ್ಯಾಯಾಮ, ಆಟೋಟಗಳಲ್ಲಿ ಭಾಗಿಯಾಗುತ್ತಿದ್ದ. ಸಂಪೂರ್ಣ ಗುಣಮುಖನಾದಾಗ ಆತನು ಬಿಹಾರ ನಿವಾಸಿಯೆಂದು ಅರಿಯಿತು. ಕಳೆದ ತಿಂಗಳು ಆತನನ್ನು ಮುಂಬಯಿಯ ಶ್ರದ್ದಾ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಯಿತು. ಅಲ್ಲಿಂದ ಸರಿಯಾದ ವಿಳಾಸ ಪತ್ತೆ ಹಚ್ಚಿ ಆತನನ್ನು ಕಳೆದ ವಾರವಷ್ಟೇ ಸುರಕ್ಷಿತವಾಗಿ ಹುಟ್ಟೂರಿಗೆ ಸೇರಿಸಲಾಯಿತು.

ಆತನ ಹೆಸರು ಸಲೀಂದ್ರ, 36 ವರ್ಷ ಹರೆಯ. ಬಿಹಾರ ಶಿವನ್ ಜಿಲ್ಲೆಯ ಮೈವರ್ಾ ನಿವಾಸಿ. ಅವಿವಾಹಿತ. ತಾಯ್ತಂದೆಯರನ್ನು ಕಳೆದುಕೊಂಡಿದ್ದ. ಇಬ್ಬರು ಸಹೋದರರ ಜೊತೆಗೆ ವಾಸ. ನಾಲ್ಕು ವರ್ಷಗಳಿಂದ ಸಲೀಂದ್ರನು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಹೊಂದುತ್ತಿದ್ದ. ಆದರೆ, ಶುಶ್ರೂಷೆ ಎಲ್ಲವೂ ವಿಫಲವಾಗಿ ಸಂಪೂರ್ಣ ಮತಿಭ್ರಾಂತನೇ ಆಗಿ ಮನೆ ಬಿಟ್ಟಿದ್ದ. ಊರಿನ ರೈಲು ನಿಲ್ದಾಣದಿಂದ ರೈಲನ್ನೇರಿದಾತ ಇಡೀ ಭಾರತವನ್ನೇ ಚಿಕ್ಕಾಸೂ ಇಲ್ಲದೆ ರೈಲಿನಲ್ಲೇ ಸುತ್ತಿ ಕೊನೆಗೆ ಮಂಗಳೂರಿನಲ್ಲಿ ಇಳಿದು ಅಲ್ಲಿಂದ ಮಂಜೇಶ್ವರಕ್ಕೆ ತಲುಪಿ ಬಿದ್ದಿದ್ದ. ಈಗ...... ಎಲ್ಲವೂ ಸುಖಾಂತ್ಯ ಕಂಡಿದೆ.

Add comment


Security code
Refresh

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]