He walked without destiny. His destiny was unknown.

He walked for no reason miles together. But finally he reached a home that brought smile on his face.

Mr. Nagarjun hails from Telangana, was stuck by mental illness and literally pushed him on roads. Then he had no turning back. He walked and reached Kunjathur. Now he is a member of Snehalaya family.

 

 

Mr. Nagarjun is 50 years old was roaming in the streets of Kunjathur for days together. He was restlessly speaking and smiling for himself. The public understood his situation and contacted the right person Joseph Crasta.

Bro. Joseph Crasta brought him to Snehalaya.

He is still unable to recall his whereabouts and recall his identity. But says his name is Nagarjuna. He might have left his home long back. He has been admitted for medical treatment at Yenepoya hospital.

Upon discharge from hospital Snehalaya will take care of his shelter and rehabilitation. He will be given special attention with meditation, yoga and counseling till his people are found.


 

ತೆಲಂಗಾಣದ ನಾಗಾರ್ಜುನ್ ಸ್ನೇಹಮನೆಗೆ ಹೊಸ ಸದಸ್ಯ............

ಗೊತ್ತು ಗುರಿಯಿಲ್ಲದ ನಡಿಗೆಯಾಗಿದ್ದರೂ ಅವರು ಸಾಗಿದ್ದು ಸರಿಪಥದಲ್ಲೇ ಆಗಿದೆ ಎನ್ನಬೇಕು. ಇಲ್ಲವಾದಲ್ಲಿ ಆ ವ್ಯಕ್ತಿಯ ಬಡಜೀವ ಏನಾಗುತ್ತಿತ್ತೋ ಏನೋ?.......
ಮನೋವ್ಯಾಧಿಗೆ ಒಳಗಾಗಿ ತೆಲಂಗಾಣದಿಂದ ನಡೆದ ಆ ವ್ಯಕ್ತಿ ಬಂದು ಸೇರಿದ್ದು, ಉತ್ತರ ಕೇರಳದ ಮಂಜೇಶ್ವರತೆಲಂಗಾಣದ ನಾಗಾರ್ಜುನ್ ಸ್ನೇಹಮನೆಗೆ ಹೊಸ ಸದಸ್ ಸಮೀಪ ಕುಂಜತ್ತೂರಿಗೆ. ಅಲ್ಲಿಂದಲೂ ವ್ಯಕ್ತಿಯ ಪ್ರಯಾಣ ಮುಂದುವರಿಯುತ್ತಿತ್ತು. ಅಸಂಬದ್ಧವಾಗಿ ಮಾತನಾಡುತ್ತಾ ಆಗಾಗ್ಗೆ ಗಹಗಹಿಸಿ ನಗತ್ತಾ ರಸ್ತೆ ಬದಿಯಲ್ಲಿ ನಡೆಯುತ್ತಲೇ ಇದ್ದರು. ಅವರ ಸ್ಥಿತಿ ಕಂಡು ಮರುಕ ಹುಟ್ಟಿದ ನಾಗರಿಕರು ಸನಿಹದಲ್ಲಿರುವ ಮಂಜೇಶ್ವರ ಸ್ನೇಹಾಲಯದ ಜೋಸೆಫ್ ಕ್ರಾಸ್ತಾ ಅವರಿಗೆ ಫೋನಾಯಿಸಿದ್ದರು. ತಕ್ಷಣವೇ ತಲುಪಿದ ಜೋಸೆಫರ ನೇತೃತ್ವದ ಕಾರ್ಯಕರ್ತರು ಅವರನ್ನು ಅಭಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆತ್ಮೀಯ ಲಾಲನೆ, ಆರೈಕೆ ನೀಡಿ ಮಾತನಾಡಿಸಿದಾಗ ತನ್ನ ಹೆಸರು ನಾಗಾಜರ್ುನ ಎಂದಷ್ಟೇ ಹೇಳಿದ್ದಾರೆ. ಪ್ರಾಯ ಸುಮಾರು 50 ಅಂದಾಜಿಸಲಾಗುತ್ತಿದೆ. ತನ್ನ ಊರು, ಸಂಬಂಧಿಕರ ಗುರುತು ಅವರಲ್ಲಿ ಉಳಿದಿಲ್ಲ. ಆದರೆ, ತೆಲುಗು ಮಾತ್ರ ಮಾತನಾಡುತ್ತಿರುವುದರಿಂದ ಆಂಧ್ರದವರಿರಬೇಕೆಂದು ನಂಬಲಾಗಿದೆ.

ಒಂದು ದಿನ  ಪೂರ್ತಿ ವಿಶ್ರಾಂತಿಗೆ ಬಿಟ್ಟು ಮಾರನೇ ದಿನ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ಎರಡ್ಮೂರು ವಾರಗಳ ಚಿಕಿತ್ಸೆಯಿಂದ ಅವರು ಸಾಕಷ್ಟು ಸುಧಾರಿಸುವ ಸಾಧ್ಯತೆಯಿದೆ. ಆ ಬಳಿಕ, ಸ್ನೇಹ ಮಂದಿರಕ್ಕೆ ಮರಳಿ ಕರೆದುತಂದು ಪ್ರೀತಿಯಿಂದ ನೋಡಿಕೊಳ್ಳಲಾಗುವುದು. ಕೂಡಿ ಬಾಳುವಿಕೆ, ಯೋಗ, ಧ್ಯಾನ, ಆಪ್ತ ಸಮಾಲೋಚನೆ ಮೂಲಕ ಅವರನ್ನು ಸಂಪೂರ್ಣ ಕಾಯಿಲೆ ಮುಕ್ತಗೊಳಿಸಲಾಗುವುದು. ತನ್ನವರ, ಮನೆಯ ಪೂರ್ಣ ಗುರುತು ಪತ್ತೆ ಹಚ್ಚಿದ ಬಳಿಕ ಸುರಕ್ಷಿತವಾಗಿ ಮನೆಗೆ ಸೇರಿಸಲಾಗುವುದು ಎಂದು ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]