Mr. Hyder was roaming in the highway of Tuminadu, Manjeshwar, sometimes he is screaming loudly. The public from Thuminadu informed about this.

Brother Joseph Crasta has reached out and brought the young man, who is nearly 35 years old.

He wore three shirts and also had a couple of shawls on his shoulders. He was having a plastic bag in his hand filled with impurities.

Upon arrival to Snehalaya, he shared his name as Hyder. He was reiterating is name. He speaks un cleared Hindi. But, he doesn't remind his home town.

Hyder has been admitted to the Yenepoya Hospital, Mangalore. Joseph Crasta said that after the cure, he would be brought back to Snehalaya and will try to find his relatives and send him his family.

 

 

 

 


ಹೈದರ್ "ಸ್ನೇಹಾಲಯ"ದ ಹೊಸ ಅತಿಥಿ

ಸ್ನೇಹಾಲಯಕ್ಕೆ ಮತ್ತೋರ್ವ ಹೊಸ ಅತಿಥಿ. ಊರು - ಕೇರಿ ಗೊತ್ತಿಲ್ಲದೆ ರಾಜರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ ಯುವಕನನ್ನು ಕಂಡ ನಾಗರಿಕರು ಮಾಹಿತಿ ನೀಡಿದ ಫಲವಾಗಿ ಆತ ಸ್ನೇಹಮನೆಯನ್ನು ಸೇರುವಂತಾಗಿದ್ದಾನೆ.

ಮಂಜೇಶ್ವರದ ತೂಮಿನಾಡು ಪ್ರದೇಶದಿಂದ ಹೆದ್ದಾರಿ ಬದಿಯಲ್ಲಿ ಏನೋ ಗೊಣಗುತ್ತಾ ಕೆಲವೊಮ್ಮೆ ಜೋರಾಗಿ ಚೀರಾಡುತ್ತಾ ಆತ ನಡೆಯುತ್ತಿದ್ದ. ತೂಮಿನಾಡು ಪ್ರದೇಶ ವಾಸಿಗಳು ಈತನ ಬಗ್ಗೆ ಸ್ನೇಹಾಲಯಕ್ಕೆ ಮಾಹಿತಿ ನೀಡಿದ್ದರು. ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದ ಸ್ನೇಹಾಲಯ ತಂಡವು ತಲುಪಿ ಸುಮಾರು 35 ವರ್ಷ ಪ್ರಾಯವುಳ್ಳ ಆ ಯುವಕನನ್ನು ಕರೆ ತಂದಿದ್ದಾರೆ. ಆತನು ಮೂರು ಅಂಗಿಗಳನ್ನು ತೊಟ್ಟಿದ್ದ. ಸಾಲದ್ದಕ್ಕೆ ಒಂದೆರಡು ಶಾಲುಗಳನ್ನೂ ಹೆಗಲಿಗೇರಿಸಿದ್ದ. ಕೈಯ್ಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಕಲ್ಮಶಗಳನ್ನು ತುಂಬಿಸಿಕೊಂಡಿದ್ದ. ಸ್ನೇಹಮನೆಯಲ್ಲಿ ಪ್ರೀತಿಯ ಉಪಚಾರ ನೀಡಿ ಆತ್ಮೀಯವಾಗಿ ಮಾತನಾಡಿಸಿದಾಗ ತನ್ನ ಹೆಸರು ಹೈದರ್ ಅಂದಿದ್ದ. ಅದನ್ನೇ ಪುನರುಚ್ಚರಿಸುತ್ತಿದ್ದ. ಅಸ್ಪಷ್ಟ ಹಿಂದಿ ಮಾತನಾಡುತ್ತಿದ್ದ. ಆದರೆ, ಊರು, ಸಂಬಂಧಿಕರನ್ನು ನೆನಪಿಸುತ್ತಿರಲಿಲ್ಲ.

ಹೈದರ್ನನ್ನು ಇದೀಗ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ತಜ್ಙ್ವ ಶುಶ್ರೂಷೆ ಬಳಿಕ ಸ್ನೇಹಾಲಯಕ್ಕೆ ಕರೆತಂದು ಆತ್ಮೀಯ ಉಪಚಾರ ನೀಡಿ, ಶುಶ್ರೂಷೆ ಮುಂದುವರಿಸಿ ಪೂರ್ಣ ಗುಣಮುಖನಾದ ಬಳಿಕ ಸಂಬಂಧಿಕರನ್ನು ಕಂಡು ಹುಡುಕಿ ಊರಿಗೆ ಬಿಡುವುದಾಗಿ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]