It is worth mentioning here what the social Worker Bifathumma said on the occasion. She said that inequality is no more in the world.

The World Women's Day was celebrated very meaningfully on 8th March 2020 at Snehalaya by its inmates.

Social worker Bifathumma inaugurated the day's function at Snehalaya and spoke about the women's rights. She also mentioned that the traditional set up of Women confined within the four walls is changed drastically.Today women are equal to men in all spheres of life and are aware of their competence.

She described the importance of international women's day as a appreciation to women's advancement in health, education, finance, politics, employment and family apart from a sweet home maker.

The Chief Guest of the function Madam Lakshmi K, a lecturer at Manjeshwar Govinda Pai Memorial Government College said that women who had led a helpless life in the world, today get a boost on account of this International women’s day. She emphasized the importance of Empowerment of women her comfort, safety and security in the workplace.

She also mentioned that the earlier customs of Sati and other social evil practices were an atrocity against women. Today, however, women feel that they are capable of working in all sectors.

The celebration was presided over by Mrs. Olivia K.L Trustee cum Secretary of Snehalaya Charitable Trust. She wished all women a very happy women’s day.

Mrs. Pushpawathi, Headmistress of St Joseph's higher Primary School, Kaliyoor participated as a resource person and talked on Individual Safety and Health.

Various entertainment programs were conducted by the residents and staff of Snehalaya.

On this occasion they planted four plants at the farmland of the Snehalaya Centre to commemorate the Women's Day. The program was concluded by singing the national anthem.


ಸ್ನೇಹಾಲಯದಲ್ಲಿ ಅರ್ಥಪೂರ್ಣ ಮಹಿಳಾ ದಿನಾಚರಣೆ

ಸ್ತ್ರೀ ಅಸಮಾನತೆಯ ಯುಗಾಂತ್ಯವಾಯಿತೆಂದು ಸಮಾಜ ಸೇವಕಿ ಬೀಫಾತಿಮ್ಮ

ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿ ಇದೇ ಮಾಚರ್್ ಎಂಟರಂದು ವಿಶ್ವ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಂದು ಪೂವರ್ಾಹ್ನ 9.30ಕ್ಕೆ ಸ್ನೇಹಾಲಯ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ದಿನಾಚರಣೆಯನ್ನು ಹಿರಿಯ ಸಮಾಜ ಸೇವಕಿ ಬೀಫಾತಿಮ್ಮ ಉದ್ಘಾಟಿಸಿದರು. ಅವರು ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆ ಸವಿವರ ಮಾಹಿತಿಯಿತ್ತರು. ಹೆಣ್ಣು ನಾಲ್ಕು ಗೋಡೆಗಳ ನಡುವೆ ಸೀಮಿತವಾಗಬೇಕಾದ ಸರಕಲ್ಲ,

ಅಂಥಾ ನಂಬಿಕೆಯಿಂದು ಬದಲಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮಾನಾಗಿ ನಿಂತು ತನ್ನ ಸಾಮಥ್ರ್ಯದ ಅರಿವು ಮೂಡಿಸಿದ್ದಾಳೆ. ಆರೋಗ್ಯ, ಶಿಕ್ಷಣ, ಹಣಕಾಸು, ರಾಜಕೀಯ, ಉದ್ಯೋಗ, ಕುಟುಂಬ ಮೊದಲಾದ ವಲಯಗಳಲ್ಲಿ ಮಹಿಳೆಯರು ಗಳಿಸಿಕೊಂಡ ಮುನ್ನಡೆಯ ಸ್ಮರಣೆಯೇ ಈ ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಉಪನ್ಯಾಸಕಿ ಲಕ್ಷ್ಮಿ .ಕೆ ಅವರು ಮಾತನಾಡಿ, ವಿಶ್ವದಾದ್ಯಂತವಿರುವ ಅಬಲೆಯರಾಗಿ ಬದುಕುತ್ತಿದ್ದ ಮಹಿಳೆಯರಿಗೆ, ಅವರ ಉನ್ನತಿಗೆ ಒಂದು ದಿನವೆಂಬ ಚಿಂತನೆಯಿಂದ ಈ ದಿನ ಹುಟ್ಟಿಕೊಂಡಿದೆ.
ಈ ದಿನಕ್ಕೆ ಅನೇಕ ಐತಿಹಾಸಿಕ ಘಟನೆಗಳ ಹಿನ್ನೆಲೆಯಿದೆ. ಕೆಲಸದ ಸ್ಥಳಗಳಲ್ಲಿ ತಮ್ಮ ಸೌಕರ್ಯ, ಸೌಲಭ್ಯ, ಸುರಕ್ಷೆಗಾಗಿ ಮಹಿಳೆಯರು ನಡೆಸಿದ ಆಂದೋಲನಗಳ ಫಲವಾಗಿ ಮಹಿಳಾ ಸಬಲೀಕರಣ ಸಾಧ್ಯವಾಗಿದೆ.
ಸತಿ ಸಹಗಮನ ಪದ್ದತಿಯಂಥ ದುರಾಚರಣೆಗಳು ಮಹಿಳೆಯರ ಅಸಮಾನತೆಯನ್ನು ಸಾರುತ್ತಿತ್ತು.

ಆದರೆ, ಇಂದು ಮಹಿಳೆಯರು ಪುರುಷರಂತೆ ಸಕಲ ಕ್ಷೇತ್ರಗಳಲ್ಲೂ ಕೈಯ್ಯಾಡಿಸುತ್ತಿರುವುದು ಅಭಿಮಾನಾರ್ಹ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸ್ನೇಹಾಲಯದ ಟ್ರಸ್ಟಿ ಹಾಗೂ ಕಾರ್ಯದಶರ್ಿಯಾಗಿರುವ ಒಲಿವಿಯಾ ಕೆ. ಎಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ದಿನದ ಶುಭ ಹಾರೈಸಿದರು.

ಕಳಿಯೂರು ಸೈಂಟ್ ಜೋಸೆಫ್ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಕ್ತಿಗತ ಸುರಕ್ಷೆ ಹಾಗೂ ಆರೋಗ್ಯದ ಬಗ್ಗೆ ತರಗತಿ ನಡೆಸಿದರು. ಸಮಾರಂಭದ ಕೊನೆಯಲ್ಲಿ ಸ್ನೇಹಾಲಯ ಉದ್ಯೋಗಿ ಮೆಲ್ವಿನ್ ರೋಡಿಗ್ರಸ್ ಅವರು ಧನ್ಯವಾದವಿತ್ತರು.

ಬಳಿಕ ಸ್ನೇಹಾಲಯ ನಿವಾಸಿಗಳು ಹಾಗೂ ಸಿಬ್ಬಂದಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದುವು. ಮಹಿಳಾ ದಿನದ ಸ್ಮರಣೆಗಾಗಿ ಅಭಯ ಕೇಂದ್ರದ ಕೃಷಿ ಭೂಮಿಯಲ್ಲಿ ನಾಲ್ಕು ಮರಗಿಡಗಳನ್ನು ನೆಡಲಾಯಿತು. ರಾಷ್ಟ್ರಗೀತೆ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು

Comments powered by CComment

Home | About | NewsSitemapTerms and Conditions / Refund Policy | Contact

Copyright ©2014 www.snehalayamangalore.com.
Powered by eCreators

Contact Us :

Snehalaya Charitable Trust (R)

Head Office :

Door No. 15 - 21 / 1307 / 2,
Mascarenhas Compound,
2nd Cross Lower Bendoor,
Near Colaco Hospital, Kankanady Post,
Mangalore - 575 002

Operational Office:

D.No.: IV - 239 / H,
Bachalike, Pavoor Post,
Manjeshwar,
Kasargod District,
Kerala - 671 323

 

 

Tel. Ph.: (Land & Fax)
04998 - 273322
Mob.: 09446547033, 9036451931
Email: [email protected]