News & Media

Emotional Reunification of Bablu with His Family after 17 years

On January 28, 2024, Bablu, who was under treatment at Krupa Bhavan Kannur, was admitted to the Snehalaya Psycho-Social Rehabilitation Centre for Men for better care and treatment and for his eventual reunion with his family. After receiving care and treatment at Snehalaya, his condition improved, and he was transferred to Shraddha Mumbai for further reunification efforts.
 
On May 28, 2024, he was reunited with his family in Banka district of Bihar. His brother, who was overjoyed to see him after seventeen years of separation, received him. According to his brother, his real name is Chancha Hansdah. The family and villagers were very happy about the reunion and expressed their gratitude towards Snehalaya and Shraddha centres for their selfless effort
 
ದಿನಾಂಕ 28.01.2024ರಂದು ಕೇರಳದ ಕಣ್ಣೂರಿನ ಕೃಪಾ ಭವನ್ ಆಶ್ರಮದಿಂದ ಬಬ್ಲು ಎಂಬ ವ್ಯಕ್ತಿಯನ್ನು ಮುಂದಿನ ಆರೈಕೆ ಮತ್ತು ಪುನರ್ಮಿಲನಕ್ಕಾಗಿ  ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದ ಕೆಲವೇ ದಿನಗಳಲ್ಲಿ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶ್ರದ್ದಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 28.05.2024ರಂದು ಬಿಹಾರದ ಬಂಕಾ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಹದಿನೇಳು ವರ್ಷದ ಬಳಿಕ ಮನೆಗೆ ಮರಳಿದ ಬಬ್ಲುವನ್ನು ನೋಡಿ ಆತನ ಕುಟುಂಬದವರು ಮತ್ತು ಗ್ರಾಮಸ್ಥರು ತುಂಬಾ ಸಂತೋಷಪಟ್ಟರು. ಬಬ್ಲುನ ಸಹೋದರ ನೀಡಿದ ಮಾಹಿತಿಯ ಪ್ರಕಾರ ಆತನ ನಿಜ ಹೆಸರು ಚಂಚ ಹಂಸದಾ ಮತ್ತು ಆತ ಒಂದು ದಿನ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದನು.ಈ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.
 

 

2 Comments
Leave a Comment