News & Media

Emotional Reunion of Lalitha with Her family After 6 months.

In a heartwarming reunion, Lalitha, a mentally ill destitute patient, was reunited with her family on 22/09/2024 after undergoing treatment and rehabilitation at Snehalaya Psychosocial Rehabilitation Center for Women.
 
Lalitha's journey began on March 29, 2024, when she was rescued by Snehalaya's rescue team from Mangalore Railway Station. Struggling with mental illness, she had lost her way in life. At Snehalaya, she received comprehensive care, medical treatment, and psychological support.
 
Thanks to the collaborative efforts of Snehalaya and Shraddha Foundation, Bombay, Lalitha's family was traced and contacted. Her family revealed that Lalitha's husband's untimely death had triggered her downward spiral into mental illness. Overjoyed to be reunited, Lalitha's family expressed gratitude to Snehalaya and Shraddha Foundation for their tireless efforts. 
Joseph Crasta, Founder of Snehalaya, said, "Lalitha's reunion is a testament to our commitment to reuniting families and restoring hope. We're grateful for Shraddha Foundation's support in making this possible."
Lalitha's reunion marks Snehalaya's  successful reunion, reaffirming the organization's dedication to providing a second chance at life for marginalized individuals.
 
ದಿನಾಂಕ 29.03.2024 ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯದ ಟ್ರಸ್ಟಿ ಅಂತೆಯೇ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಮತ್ತು ಅವರ ತಂಡ ಹಾಗೂ ಮುಂಬೈಯ ಶೃದ್ಧಾ ರೀಹ್ಯಾಬಿಲೆ‍‌ಶನ್ ಫೌಂಡೆಶನ್ ಇದರ ಸಿಬ್ಬಂದಿಯಾದ ಶ್ರೀ ಬಸವರಾಜ್ ಅವರ ಸಹಕಾರದೊಂದಿಗೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ, ಲಲಿತಾ ಎಂಬ ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಚಿಕಿತ್ಸೆಯಿಂದ ಆಕೆಯ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು, ಆಕೆಯ ಪುನರ್ಮಿಲನ ಪ್ರಕ್ರೀಯೆಯನ್ನು ಸುಗಮಗೊಳಿಸಲು ಲಲಿತಾಳನ್ನು ಮುಂಬೈಯ ಶೃದ್ಧಾ ರೀಹ್ಯಾಬಿಲೆ‍‌ಶನ್ ಫೌಂಡೆಶನ್ ಗೆ ವರ್ಗಾಯಿಸಲಾಯಿತು.
ದಿನಾಂಕ 22.09.2024ರಂದು ಕರ್ನಾಟಕದ ಬಿಜಾಪುರ ಜಿಲ್ಲೆಯಲ್ಲಿ ಆಕೆಯ ಪುನರ್ಮಿಲನವಾಯಿತು. ಆರು ತಿಂಗಳ ಬಳಿಕ ಆಕೆಯನ್ನು ನೋಡಿ ಕುಟುಂಬಿಕರು ತುಂಬಾ ಸಂತೋಷಪಟ್ಟರು ಅಂತೆಯೇ ಭಾವುಕರಾದರು. ಕುಟುಂಬದಿಂದ ದೊರೆತ ಮಾಹಿತಿಯ ಪ್ರಕಾರ ಲಲಿತಾ ತನ್ನ ಗಂಡನ ಮರಣದ ನಂತರ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದಳು, ಹೀಗೊಂದು ದಿನ ಮನೆಬಿಟ್ಟು ನಾಪತ್ತೆಯಾಗಿದ್ದಳು. ಕುಟುಂಬದವರು ಆಸುಪಾಸಿನಲ್ಲಿ ಹುಡುಕಿದ್ದರು ಯಾವುದೆ ಪ್ರಯೋಜನವಾಗಲಿಲ್ಲ. ಈ ಪುನರ್ಮಿಲನದ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ದಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

 

Leave a Comment