News & Media

Emotional reunion of Sujay after 4 years of separation with his family.

On February 21, 2024, a person named Sujay, suffering from mental illness and was under treatment at the Government Mental Health Center in Calicut, was admitted to Snehalaya Psychosocial Rehabilitation Centre for Men for better care, treatment, and eventual reunion with his family. After receiving care and treatment at Snehalaya, he was transferred to Shraddha in Mumbai to continue the reunion process.
 
On May 10, 2024, he was reunited with his family in Nadia district, West Bengal. His family and the villagers were very happy to see him after four years. According to his family, his real name is Bijon Mandol. He had been suffering from mental illness and went missing while traveling to Bihar from his native place. The family expressed their gratitude towards Shraddha and Snehalaya for their selfless service.
 
ಫೆಬ್ರವರಿ 21, 2024 ರಂದು, ಕ್ಯಾಲಿಕಟ್‌ನ ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಯ್ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಉತ್ತಮ ಆರೈಕೆ, ಚಿಕಿತ್ಸೆ ಮತ್ತು ಮುಂದಿನ ಪುನರ್ಮಿಲನಕ್ಕಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಸ್ನೇಹಾಲಯದಲ್ಲಿ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆದ ನಂತರ, ಪುನರ್ಮಿಲನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅವರನ್ನು ಮುಂಬೈನ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ಮೇ 10, 2024 ರಂದು, ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ನಾಲ್ಕು ವರ್ಷಗಳ ನಂತರ ಆತನನ್ನು ನೋಡಿದ ಕುಟುಂಬದವರು ಮತ್ತು ಗ್ರಾಮಸ್ಥರು ತುಂಬಾ ಸಂತೋಷಪಟ್ಟರು. ಅವರ ಕುಟುಂಬದ ಪ್ರಕಾರ, ಅವರ ನಿಜವಾದ ಹೆಸರು ಬಿಜೋನ್ ಮಂಡೋಲ್. ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದ ಅವರು, ಸ್ವಗ್ರಾಮದಿಂದ ಬಿಹಾರಕ್ಕೆ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಶ್ರದ್ಧಾ ಮತ್ತು ಸ್ನೇಹಾಲಯ ಅವರ ಈ ನಿಸ್ವಾರ್ಥ ಸೇವೆಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದರು.
Leave a Comment