News & Media

Medical camp At Snehalaya by A J Hospital, Mangalore

A medical camp was conducted at Snehalaya Psycho Social Rehabilitation Centre, Manjeshwar by AJ Hospital Mangalore  On 25/05/2023. Altogether 13 staff from various departments such as  Dermatology, ENT, and Optimalogy Departments were present for the camp. 133 Residents of our center participated in this camp and benefited from it. The camp started at 9.30 AM and ended at 12.30 PM.

ಮಂಗಳೂರಿನ ಏ.ಜೆ ಆಸ್ಪತ್ರೆಯ ವತಿಯಿಂದ ವೈದ್ಯಕೀಯ ತಪಾಸಣಾ ಶಿಬಿರವು ಮಂಜೇಶ್ವರದ ಸ್ನೇಹಾಲಯದಲ್ಲಿ ಜರಗಿತು. 

ದಿನಾಂಕ 25/05/2023 ರಂದು ಮಂಗಳೂರಿನ ಎ. ಜೆ ಆಸ್ಪತ್ರೆಯ ನೆತ್ರತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವು, ಮಂಜೇಶ್ವರದ ಸ್ನೇಹಾಲಯದಲ್ಲಿ ಜರಗಿತು. ಇ ಶಿಬಿರದಲ್ಲಿ ಸ್ನೇಹಾಲಯದ ಸುಮಾರು 133 ನಿವಾಸಿಗಳು ಸಕ್ರೀಯವಾಗಿ ಭಾಗವಹಿಸಿದರು. ಎ ಜೆ ಆಸ್ಪತ್ರೆಯ ಚರ್ಮಶಾಸ್ತ್ರ, ಕಿವಿ ಗಂಟಲು ಹಾಗು ಕಣ್ಣಿನ ವಿಭಾಗದ ಸುಮಾರು 13 ಸಿಬ್ಭಂದಿಗಳು ಹಾಜರಿದ್ದರು. ಶಿಬಿರವು ಬೆಳಿಗ್ಗೆ 9.30 ಗೆ ಶುರುವಾಗಿ ಮಧ್ಯಾಹ್ನ 12.30 ಗೆ ಮುಕ್ತಾಯವಾಯಿತು.

3059 Comments
Leave a Comment