News & Media

Rescue of Antosh from the streets of Pumpwell Mangalore

On August 1, 2024, Mrs. Olivia Crasta, Trustee cum Secretary of Snehalaya, along with Mr. Basavaraj, a staff member of Shraddha Rehabilitation Foundation in Mumbai, and the Snehalaya team, rescued a mentally ill man named Anthosh, approximately 40 years old, from the streets of Pumpwell, Mangalore. He was admitted to the Snehalaya Psycho-Social Rehabilitation Centre for Men.
 
Anthosh was found wandering on the street with an injury to his leg, dressed shabbily, and with poor personal hygiene. He communicates in Hindi and claims to be from Nasik, mentioning his parents as Kashinath and Jayi Bhai.
 
Anyone with information about him is requested to contact the following numbers: 9446547033 or 7994087033.
--------------------------------------------------------------------------------------------------------------------------------------------------
ದಿನಾಂಕ 01.08.2024 ಸ್ನೇಹಾಲಯದ ಟ್ರಸ್ಟಿ ಅಂತೆಯೇ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು, ಸ್ನೇಹಾಲಯ ತಂಡ ಮತ್ತು ಮುಂಬೈಯ ಶ್ರದ್ಧಾ ಕೇಂದ್ರದ ಸಿಬ್ಬಂದಿಯಾದ ಶ್ರೀ ಬಸವರಾಜ್ ಅವರ ಸಹಕಾರದೊಂದಿಗೆ  ಮಂಗಳೂರಿನ ಪಂಪ್ವೆಲ್ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ 40ವರ್ಷ ಪ್ರಾಯದ ಅಂತೋಷ್ ಎಂಬ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಕೊಳಕಾದ ಬಟ್ಟೆಯನ್ನು ಧರಿಸಿದ್ದ ಮತ್ತು ಆತನ ಕಾಲಿಗೆ ಗಾಯವಾಗಿ ಕೀವು ಹರಿಯುತ್ತಿತ್ತು ,ಈತ ಹಿಂದಿ ಭಾಷೆ ಮಾತನಾಡುತ್ತಿದ್ದು ತನ್ನ ಊರು ಮಹಾರಾಷ್ಟ್ರದ ನಾಸಿಕ್ ಅಂತೆಯೇ ತಂದೆ ತಾಯಿಯ ಹೆಸರು ಕಾಶಿನಾಥ್ ಮತ್ತು ಜಯಿ ಭಾಯ್ ಎನ್ನುತ್ತಿದ್ದಾನೆ .ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

 

Leave a Comment