News & Media

Rescue of Dhorkinath from the streets of Kedumbadi

On September 27, 2024, the Snehalaya team rescued a 58-year-old man, identified as Dhorkinath, from near Kedambady Junction, Manjeswar.Social Worker Mr Ibrahim informed the team, and Snehalaya team facilitated the rescue.
 
Dhorkinath, a Kannada-speaking individual from Mysore, was found:- Disheveled and poorly dressed,With a wound on his footWandering aimlessly at Kedambady Junction
 
He has been admitted to Snehalaya Psycho-Social Rehabilitation Center for comprehensive Physical treatment, Psychiatric care, Rehabilitation services, Family reunification efforts
 
If you have any information regarding Dhorkinath's family, background, or medical history,
please contact:9446547033 / 7994087033.Your assistance will aid in providing personalized care and reunifying Dhorkinath with his loved ones.
 
ದಿನಾಂಕ 27.09.2024ರಂದು ಕೆದಂಬಾಡಿ ಬಳಿಯ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಧೋರ್ಕಿನಾಥ್ ಎಂಬ ಸುಮಾರು 58 ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯ ತಂಡದವರು ಮತ್ತು ಸ್ನೇಹಾಲಯದ ಹಿತೈಷಿಯಾದ ಶ್ರೀ ಇಬ್ರಾಹಿಂ ಅವರ ಸಹಾಯದಿಂದ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಕನ್ನಡ ಮಾತನಾಡುತಿದ್ದು, ತನ್ನ ಊರು ಮೈಸೂರು ಎನ್ನುತ್ತಿದ್ದಾನೆ.ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

 

Leave a Comment