News & Media

Reunion of Ak Kumar:A Journey from Misra to Pradeep Biyar.

After a heart-wrenching separation of eight months, Pradeep Biyar, who had been missing and suffering from mental illness for the past six years, has finally found his way back home. Rescued and cared for by Snehalaya in Kasargod, Kerala, under the name Ak Kumar, Pradeep's journey towards reunion and recovery has been nothing short of a miracle.
 
With the compassionate efforts of Snehalaya and Shraddha Foundation, Pradeep's family was identified and brought back together on 24.03.2024, in Jharkhand. His wife, daughter, son, father, and brother welcomed him with open arms, despite the challenges they faced due to his illness and the financial burdens of his treatment.
 
Pradeep, once a hardworking individual tending to his agricultural land, had his life derailed by mental illness and the struggle to adhere to medication in Ranchi. His family endured immense hardships during this time, yet their unwavering support and positivity remained steadfast.
 
On March 24, 2024, amidst tears of joy and overwhelming relief, Pradeep was joyously reunited with his loved ones. Though the journey ahead may still hold challenges, the family's unity and support paved the way to an illuminated journey towards a brighter tomorrow.
 
ದಿನಾಂಕ 16.01.2024 ರಂದು ಮಂಗಳೂರಿನ ನಂತೂರಿನಲ್ಲಿರುವ ಪದುವಾ ಕಾಲೆಜು ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಸುಮಾರು 38ವರ್ಷ ಪ್ರಾಯದ  ಏ.ಕೆ ಕುಮಾರ್ ಎಂಬ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು, ಹೇಮಾ ಸಾಲ್ಯಾನ್ ಅವರಿಂದ ದೊರೆತ ಮಾಹಿತಿ ಮೇರೆಗೆ, ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾರವರು ಮುಂಬೈಯ ಶ್ರದ್ಧಾ ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಬಸವರಾಜ್ ಮತ್ತು ಸ್ನೇಹಾಲಯ ತಂಡದ ಸಹಕಾರದೊಂದಿಗೆ  ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದ ಆತನ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು ಅಂತೆಯೇ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 24.03.2024 ರಂದು ಜಾರ್ಖಂಡ್‌ನ ಗರ್ವಾದಲ್ಲಿರುವ ಕುಟುಂಬದೊಂದಿಗೆ ಆತನ ಪುನರ್ಮಿಲನವಾಯಿತು. ಕುಟುಂಬಿಕರ ಪ್ರಕಾರ ಆತನ ನಿಜ ಹೆಸರು ಪ್ರದೀಪ್ ಬಿಯಾರ್, ಆತ ಕಳೆದ ಆರು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಎಂಟು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದನು.ಕುಟುಂಬಿಕರು ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

 

Leave a Comment