News & Media

Sanjay's emotional reunion following a two-year separation.

Sanjay Kumar Sahu aged 50 years was brought to Snehalaya, Manjeshwar from Sornadu, Bantwal by our well wishers Mr. Alexander and Mr. Vincent, On 17 July 2022.
He was found wandering on the street of Bantwal, Mangalore; in a poor hygiene state and was without food for so many days.  There was infection and puss on his right eye, and on left fist. 
He was admitted to Snehalaya Psycho social rehabilitation center for men and was began treatment and therapeutic interventions. In one the Counselling sessions he has shared to our Counsellor that he hails from Patna, Bihar. Since Snehalaya is having collaboration with Shraddha Mubai in reunification of patients We  have shifted  him to Shraddha for  reunification with his family.
They have successfully traced the adress of Sanjay and the story behind the scene was quiet Surprising. He 
went missing in the year 2018 from his home. His family had not only presumed that he had died in a road accident, but in 2020 they also cremated a body and even obtained a death certificate in his name from the local civic body. While the family is excited that a healthy Sanjay returned to them on the auspicious occasion of Chhath Puja, the question that haunts them is whose body did they cremate two years ago.
“His wife Kanchandevi, 35, and son Aditya Kumar, 9, and daughter Trisha, 7, were young when he left the house. The last time he had gone missing, he was loitering on the streets of Patna for three days. He eventually returned home on his own. They expected him to return soon and were hopeful, but the lockdown happened, and all their hopes proved futile.”
 
Two years later
After the COVID-induced lockdown, according to Nand Lal, “The local police on June 9, 2020, informed the family of a dead body that was found, which resembled Sanjay. As the face was beyond recognition, on the basis of the description, the family identified the body and cremated the same. And now the whole family and villagers  are very much excited and overwhelmed with Happiness as they happen to see Sanjay again and got him back to home.
 
ಎರಡು ವರ್ಷಗಳ ನಂತರ ನಂಬಲಾಸಾಧ್ಯ ರೀತಿಯಲ್ಲಿ ಪುನರ್ಮಿಲನಗೊಂಡ ಸಂಜಯ್ ಕುಮಾರ್ ಸಾಹು
 
 2022 ರ ಜುಲೈ 17 ರಂದು    ಸೋರ್ನಾಡು, ಬಂಟ್ವಾಳದ ಬೀದಿಗಳಲ್ಲಿ ಮಾನಸಿಕ ಖಿನ್ನತೆಗಳಿಂದ ಅಲೆದಾಡುತ್ತಿದ್ದ 50 ವರ್ಷ ವಯಸ್ಸಿನ ಸಂಜಯ್ ಕುಮಾರ್ ಸಾಹು ಅವರನ್ನು  ಸ್ನೇಹಾಲಯದ ಹಿತೈಷಿಗಳಾದ ಶ್ರೀ ಅಲೆಕ್ಸಾಂಡರ್ ಮತ್ತು ಶ್ರೀ ವಿನ್ಸೆಂಟ್ ರವರು   ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತಂದರು.
ಅನಾರೋಗ್ಯಕರ ಸ್ಥಿತಿಯೊಂದಿಗೆ, ಅನ್ನ, ಆಹಾರ ನಿದ್ರೆಯಿಲ್ಲದೆ ಕಂಗಾಲಾಗಿದ್ದರು.ಅವರ ಬಲಗಂಣ್ಣಿನಿಂದ ಕೀವು  ಹರಿಯುತಿತ್ತು ಮತ್ತು ಎಡ ಮುಷ್ಟಿಯ ಮೇಲೆ ಉದ್ದನೆಯ ಉಗುರುಗಳು ನಾಟಿ ಸೋಂಕು ಮತ್ತು ಕೀವಾಗಿತ್ತು.
ಅವರನ್ನು  ಸ್ನೇಹಾಲಯದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಅವಶ್ಯಕ ವೈದ್ಯಕೀಯ ಪರೀಕ್ಷೆಗಳ ನಂತರ ಅವರ ಸಮಸ್ಯೆಗೆ ಪೂರಕ  ಚಿಕಿತ್ಸೆ ಹಾಗೂ ಆರೈಕೆಯನ್ನು ಪ್ರಾರಂಭಿಸಲಾಯಿತು. ದಿನಕಳೆದಂತೆ ಅವರು ಸುಧಾರಣೆಗೊಳ್ಳಲಾರಂಭಿಸಿದರು ಮತ್ತು ಉತ್ತಮ ಸ್ಥಿತಿಯನ್ನು ಹೊಂದಿದರು. ಸಂಜಯ್ ಕುಮಾರ್ ಸಾಹುರವರ ವೈಯುಕ್ತಿಕ ಹಾಗೂ ಮೂಲ ವಿಚಾರಗಳನ್ನು ಹುಡುಕುತ್ತಿದ್ದ ನಮ್ಮ ಸೇವಾ ಕಾರ್ಯಕರ್ತರಿಗೆ ಅವರು ಬಿಹಾರದ ಪಾಟ್ನಾದಿಂದ ಬಂದವರು ಎಂಬುದು ತಿಳಿಯಿತು. ಮುಂದಿನ ಪುನರ್ವಸತಿ ಪ್ರಕ್ರಿಯೆಗಾಗಿ ಸಂಜಯ್ ಕುಮಾರ್ ಸಾಹುವನ್ನು ಮುಂಬೈಯ ಶ್ರದ್ಧಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು .
ಸಂಜಯ್‌ನ ವಿಳಾಸವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಅಲ್ಲಿಯ ಸೇವಾ ಕಾರ್ಯಕರ್ತರು ಇದರ ಹಿಂದಿನ ವಿಚಾರ ವನ್ನು ಹಂಚಿಕೊಂಡಾಗ  ಆಶ್ಚರ್ಯವಾಗಿತ್ತು.
ಸಂಜಯ್ ಕುಮಾರ್ ಸಾಹು 2018ರಲ್ಲಿ ಅವರ ಮನೆಯಿಂದ ನಾಪತ್ತೆಯಾಗಿದ್ದರು.   2020 ರಂದು ಸ್ಥಳೀಯ ಪೊಲೀಸರು ಸಂಜಯ್‌ನನ್ನು ಹೋಲುವ ಮೃತದೇಹದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದರು. ಮುಖ ಗುರುತಿಸಲಾಗದೆ ಇದ್ದ ಕಾರಣ, ವಿವರಣೆಯ ಆಧಾರದ ಮೇಲೆ ಕುಟುಂಬದವರು ಶವವನ್ನು ಗುರುತಿಸಿ ಅಂತ್ಯಸಂಸ್ಕಾರ ಮಾಡಿದರು. ಅಲ್ಲದೆ ಸ್ಥಳೀಯ ನಾಗರಿಕ ಸಂಸ್ಥೆಯಿಂದ  ಮರಣ ಪ್ರಮಾಣಪತ್ರವನ್ನು ಸಹ ಪಡೆದರು. ಇತ್ತೀಚಿಗೆ ನಡೆದ ಪುಣ್ಯ ತಿಥಿಯ ಪೂಜೆಯ ಸಂದರ್ಭದಲ್ಲಿ ಆರೋಗ್ಯವಂತ ಸಂಜಯ್ ಮನೆಗೆ ಮರಳಿದಾಗ ಕುಟುಂಬಸ್ಥರಿಗೆ ನಂಬಲು ಅಸಾಧ್ಯವಾಯಿತು.
ಜೀವಂತ    ಸಂಜಯ್ ಕುಮಾರ್ ಸಾಹುವನ್ನು ಕಣ್ಣಾರೆ ಕಂಡ ಕುಟುಂಬವು ಹರ್ಷಿಸಿತು.   ಮಾತ್ರವಲ್ಲದೆ ಇದು ಸತ್ಯವೇ ಎಂದು ತಿಳಿಯಲು ಗ್ರಾಮಸ್ಥರು ತುಂಬಾ ಉತ್ಸುಕರಾಗಿದ್ದರು. 
ಅವರ ಪತ್ನಿ ಕಾಂಚನದೇವಿ,  ಮಗ ಆದಿತ್ಯ ಕುಮಾರ್ ಮಗಳು ತ್ರಿಶಾ, ಸಂಜಯ್ ಕುಮಾರ್ ಸಾಹುವನ್ನು ವಿನ ಆಗಮನದಿಂದಾಗಿ ಅತೀವ ಸಂತೋಷಪಟ್ಟರು.ತಮ್ಮ ಈ ಸಂತೋಷಕ್ಕೆ ಕಾರಣವಾದ ಮಂಜೇಶ್ವರದ ಸ್ನೇಹಾಲಯ ಮತ್ತು ಮುಂಬೈಯ ಶ್ರದ್ಧಾ ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.
Leave a Comment