News & Media

Snehalaya Extends Care and Shelter to Kishan

On 02/11/2023, a destitute individual named Kishan, approximately 32 years of age, who was found wandering on the streets near Trasi Beach, was rescued by the Gangolli police and social worker Mr. MH Ibrahim. He was subsequently admitted to the Snehalaya Psycho-Social Rehabilitation Centre for Men.
 
Kishan is suffering from a mental illness and exhibits psychiatric symptoms such as irrelevant talk, wandering behavior, and poor self-care. He primarily communicates in Hindi, and further details about his background remain unknown. Currently, he is receiving excellent care and treatment at Snehalaya.
 
The dedicated team at Snehalaya is actively seeking any information or leads that could help establish contact with Kishan's family or provide insights into his past. Members of the public who may possess relevant information are encouraged to contact the following phone numbers: 9446547033 or 7994087033. Your cooperation could play a vital role in reuniting this individual with his loved ones or providing valuable information about his history.
...............................................................................................................................................................................
ದಿನಾಂಕ 02/11/2023 ರಂದು ಉಡುಪಿ ಜಿಲ್ಲೆಯ ತ್ರಾಸಿ ಸಮುದ್ರ ತೀರದ ಬಳಿ ಅಲೆದಾಡುತಿದ್ದ ಒಬ್ಬ ಸುಮಾರು 32 ವರ್ಷ ಪ್ರಾಯದ ಕಿಶನ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ MH ಇಬ್ರಾಹಿಂರವರು ಗಂಗೊಳ್ಳಿ ಪೋಲಿಸರ ಸಹಾಯದಿಂದ ರಕ್ಷಿಸಿ, ಬ್ರ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತಿದ್ದಾನೆ ಈತನ ಬಗ್ಗೆ ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲ.ಸದ್ಯಕ್ಕೆ ಈತ ಸ್ನೇಹಾಲಯದಲ್ಲಿ ಚಿಕಿತ್ಸೆ ಹಾಗು ಆರೈಕೆ ಪಡೆಯುತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.
2081 Comments