News & Media

Snehalaya provides shelter to a homeless person, who was rescued from national highway near mulki

On June 8, 2024, the Snehalaya team, with the help of Mr. Kiran Karkala, a well-wisher of Snehalaya, rescued a mentally ill person who was wandering on the National Highway near Mulki, Mangalore. He was admitted to the Snehalaya Psychosocial Rehabilitation Centre for Men. The individual suffers from a mental illness and has a habit of consuming tobacco. He does not communicate or share any information. Anyone with information about him can contact the following numbers: 9446547033 / 7994087033.

ದಿನಾಂಕ 08.06.2024 ರಂದು ಸ್ನೇಹಾಲಯ ತಂಡದವರು, ಮಂಗಳೂರಿನ ಮುಲ್ಕಿ ಸಮೀಪದ 
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತಿದ್ದ ಓರ್ವ ಮಾನಸಿಕ ಅಸ್ವಸ್ಥನನ್ನು, ಸಮಾಜ ಸೇವಕ ಅಂತೆಯೇ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ಕಾರ್ಕಳ ಅವರ ಸಹಾಯದಿಂದ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಯಾವುದೇ ಮಾತುಕತೆಗೆ ಸ್ಪಂದಿಸುದಿಲ್ಲ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
31 Comments
Leave a Comment