News & Media

Snehalaya provides shelter to Dil Lagan, who was rescued from the streets of Hosabettu.

On April 30, 2024, Mr. Jovial Crasta, the trustee of Snehalaya, rescued a person named Dil Lagan (20) who was wandering on the National Highway near Hosabettu Surathkal, as per the information provided by Mr. Kiran Karkala, a social worker and well-wisher of Snehalaya. Dil Lagan has been admitted to the Snehalaya Psychosocial Rehabilitation Centre for men. He suffers from mental illness and has a habit of consuming tobacco. He speaks Hindi and claims to be from Bihar, stating his parents' names as Uday Rao and Rubay Devi. Anyone with information about him can contact the following numbers: 9446547033 / 7994087033.

ದಿನಾಂಕ 30.04.2024 ರಂದು ಸ್ನೇಹಾಲಯದ ಟ್ರಷ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು, ಸಮಾಜ ಸೇವಕ ಅಂತೆಯೇ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ಕಾರ್ಕಳ ಅವರಿಂದ ದೊರೆತ ಮಾಹಿತಿಯ ಮೇರೆಗೆ, ಸುರತ್ಕಲ್ ಸಮೀಪದ ಹೊಸಬೆಟ್ಟು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತಿದ್ದ ದಿಲ್ ಲಗಾನ್ ಎಂಬ 20 ವರ್ಷ ಪ್ರಾಯದ, ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಹಿಂದಿ ಭಾಷೆ ಮಾತನಾಡುತಿದ್ದು ತನ್ನ ಊರು ಬಿಹಾರ್ ಎನ್ನುತ್ತಿದ್ದಾನೆ ಅಂತೆಯೇ ತನ್ನ ಹೆತ್ತವರ ಹೆಸರು ಉದಯ್ ರಾವ್ ಮತ್ತು ರುಬಾಯ್ ದೇವಿ ಎನ್ನುತ್ತಿದ್ದಾನೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment