News & Media

Snehalaya provides shelter to Hanumanth, who was rescued from the streets of Belthangadi

On June 14, 2024, Mr. Sharief, a social worker,businessman and well-wisher of Snehalaya, rescued a mentally ill person named Hanumanth who was wandering on the streets near Guruvayankere, Belthangadi. Hanumanth was admitted to the Snehalaya Psychosocial Rehabilitation Centre for Men. He suffers from mental illness and addicted to tabacco and alcohol. He speaks Kannada and claims to be from Davanagere, Karnataka. He also states that his parents' names are Nagappa and Rajini.Anyone with information about him can contact the following numbers: 9446547033 / 7994087033.

ದಿನಾಂಕ 14.06.2024 ರಂದು ಸಮಾಜ ಸೇವಕ, ಉದ್ಯಮಿ ಅಂತೆಯೆ ಸ್ನೇಹಾಲಯದ ಹಿತೈಷಿಯಾದ ಶ್ರೀ ಷರೀಫ್ ಅವರು,ಬೆಳ್ತಂಗಡಿಯ, ಗುರುವಾಯನಕೆರೆ, ಸಮೀಪದ ಬೀದಿಯಲ್ಲಿ ಅಲೆದಾಡುತಿದ್ದ ಹನುಮಂತ ಎಂಬ ಓರ್ವ ಮಾನಸಿಕ ಅಸ್ವಸ್ಥನನ್ನು,ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ತಂಬಾಕು ಅಂತೆಯೇ ಮಧ್ಯಪಾನ ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಕನ್ನಡ ಭಾಷೆ ಮಾತನಾಡುತ್ತಿದ್ದು ತನ್ನ ಊರು ಕರ್ನಾಟಕದ ದಾವಣಗೆರೆ ಹಾಗು ತನ್ನ ಹೆತ್ತವರ ಹೆಸರು ನಾಗಪ್ಪ ಮತ್ತು ರಜಿನಿ ಎನ್ನುತ್ತಿದ್ದಾನೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
52 Comments
Leave a Comment