News & Media

Snehalaya provides shelter to Neha

On May 4th, 2024, a woman named Neha, approximately 29 years old, was rescued by the Vanitha Police of Kasaragod and thereafter taken to Sakhi One Stop Centre in Kasaragod. Due to exhibiting symptoms of mental illness, she was admitted to Snehalaya Psycho-Social Rehabilitation Home for Women for further care, treatment, and reunion. She speaks Hindi and claims to be from Delhi. No other information about her is available. Anyone who can identify her or provide information about her can contact the following numbers: 9446547033 / 7994087033.

ದಿನಾಂಕ 05.05.2024 ರಂದು ಸುಮಾರು 29 ವರ್ಷ ಪ್ರಾಯದ ನೇಹಾ ಎಂಬ ಮಹಿಳೆಯನ್ನು ಕಾಸರಗೋಡಿನ ವನಿತಾ ಪೋಲೀಸರು ರಕ್ಷಿಸಿ ನಂತರ ಸಖಿ ಒನ್ ಸ್ಟಾಪ್ ಸೆಂಟರ್ ಕಾಸರಗೋಡಿಗೆ ದಾಖಲಿಸಿದ್ದರು.ಈ ಮಹಿಳೆಯು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದರಿಂದ, ಹೆಚ್ಚಿನ ಆರೈಕೆ, ಚಿಕಿತ್ಸೆಗಾಗಿ ಆಕೆಯನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು
ಈಕೆ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ತನ್ನ ಊರು ದೆಹಲಿ ಎಂದು ಹೇಳಿಕೊಳ್ಳುತ್ತಿದ್ದಾಳೆ. ಈಕೆಯ ಬಗ್ಗೆ ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲ, ಇವರ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment