News & Media

Snehalaya provides shelter to Ravi, who was rescued from the Mangalore Junction Railway Station

On April 30, 2024, Jovial Crasta, the trustee of Snehalaya, rescued a person named Ravi (50) who was wandering in Mangalore Junction Railway Station, as per the information provided Mr Sunil a well wisher of Snehalaya. Ravi has been admitted to the Snehalaya Psychosocial Rehabilitation Centre for men. He suffers from mental illness and has a habit of consuming tobacco and alchohol. He speaks Tamil and claims to be from Madhurai. Anyone with information about him can contact the following numbers: 9446547033 / 7994087033.

ದಿನಾಂಕ 30.04.2024 ರಂದು ಸ್ನೇಹಾಲಯದ ಟ್ರಷ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು, ಸ್ನೇಹಾಲಯದ ಹಿತೈಷಿಯಾದ ಶ್ರೀ ಸುನಿಲ್ ಅವರಿಂದ ದೊರೆತ ಮಾಹಿತಿಯ ಮೇರೆಗೆ, ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ರವಿ ಎಂಬ 50 ವರ್ಷ ಪ್ರಾಯದ, ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ತಂಬಾಕು ಮತ್ತು ಮಧ್ಯಪಾನ ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಹಿಂದಿ ತಮಿಳು 
ಭಾಷೆ ಮಾತನಾಡುತಿದ್ದು ತನ್ನ ಊರು ಮಧುರೈ ಎನ್ನುತ್ತಿದ್ದಾನೆ ಅಂತೆಯೇ ತನ್ನ ಹೆತ್ತವರ ಹೆಸರು ಉದಯ್ ರಾವ್ ಮತ್ತು ರುಬಾಯ್ ದೇವಿ ಎನ್ನುತ್ತಿದ್ದಾನೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment