Snehalaya provides shelter to Selvi, who was rescued from Sullia
On July 20, 2023, a woman named Selvi, approximately 50 years old, was brought from Sullia Government Hospital and admitted to Snehalaya Psycho-Social Rehabilitation Home for Women by Mr. Joseph Sunil Crasta a social worker. She is experiencing mental illness and communicates in Tamil. She claims to be from Mettur, Tamil Nadu, and has identified her parents as Bastin and Mary. Currently, she is undergoing treatment at Snehalaya. Anyone with information about her can contact the following numbers: 9446547033 / 7994087033.
ದಿನಾಂಕ 20.07.2023 ರಂದು ಸುಳ್ಯ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಸೆಲ್ವಿ ಎಂಬ ಸುಮಾರು 50 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕರಾದ ಶ್ರೀ ಜೋಸೆಫ್ ಸುನಿಲ್ ಕ್ರಾಸ್ತಾರವರು, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಗೆ ಸಂಬಂಧಿಸಿದ ಲಕ್ಷಣಗಳನ್ನು ಹೊಂದಿದ್ದಾಳೆ. ಈಕೆಯು ತಮಿಳು ಭಾಷೆ ಮಾತನಾಡುತ್ತಿದ್ದು ತನ್ನ ಊರು ತಮಿಳುನಾಡು ಅಂತೆಯೇ ತನ್ನ ಹೆತ್ತವರ ಹೆಸರು ಬಾಸ್ಟಿನ್ ಮತ್ತು ಮೇರಿ ಎನ್ನುತ್ತಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.
Leave a Comment