News & Media

Suresh Finds Care and Shelter at Snehalaya: A Beacon of Hope for the Destitute

On November 30, 2023, a destitute individual named Suresh, approximately 24 years old, was rescued from the streets near Milagres Church in Mangalore and subsequently admitted to the Snehalaya Psychosocial Rehabilitation Centre for Men.
 
The individual speaks Tamil and claims to be from Bangalore, providing the names of his parents as Kallimoorthy and Dhanlaxmi. He is currently grappling with alcohol addiction.
 
Suresh is undergoing excellent treatment at Snehalaya. Anyone with information about his whereabouts is urged to contact the following numbers: 9446547033 or 7994087033.
...............................................................................................................................................................................
ದಿನಾಂಕ 30.11.2023 ರಂದು ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಬಳಿ ಅಲೆದಾಡುತಿದ್ದ ಒರ್ವ ಸುಮಾರು 24 ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯ ತಂಡವು ರಕ್ಷಿಸಿ ಉತ್ತಮ ಆರೈಕೆ ಹಾಗೂ ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು. .
 
ಇ ವ್ಯಕ್ತಿಯು ತಮಿಳು ಭಾಷೆ ಮಾತನಾಡುತ್ತಿದ್ದು, ತಾನು ಬೆಂಗಳೂರಿನವನೆನ್ನುತ್ತಿದ್ದಾನೆ.ಅಂತೆಯೆ ತನ್ನ ಹೆತ್ತವರ ಹೆಸರು ಕಲ್ಲಿಮೂರ್ತಿ ಮತ್ತು ಧನಲಕ್ಷ್ಮಿ ಎನ್ನುತ್ತಿದ್ದಾನೆ, ಆತನ ಬಗ್ಗೆ ಬೇರೆ ಯಾವುದೆ ಮಾಹಿತಿ ಲಭ್ಯವಿಲ್ಲ.
 
ಯಾರಿಗಾದರೂ ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೆ, ದಯವಿಟ್ಟು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು: 9446547033 ಅಥವಾ 7994087033.
 
Leave a Comment