News & Media

The visit of OCB member made the Snehalaya Family Cheerful

Fr. Lijo Chittilapilly, State President of Kerala Orphanages & Charitable Institutions Association, Member of State Orphanage Control Board, Director KCBC Care Homes & Special Schools had a casual visit to Snehalaya Psycho-Social Rehabilitation Centre Manjeshwar. Brother Joseph Crasta, Founder and Managing Trustee Welcomed  Fr. Lijo with great regards. He had a visit to the centers, interacted with the residents, and inspired the staff with his enthusiastic words. And he expressed words of happiness, seeing the activities of Snehalaya.

ಕೇರಳ ಅನಾಥಾಶ್ರಮ ಮತ್ತು ದತ್ತಿ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷರು ,ರಾಜ್ಯ ಅನಾಥಾಶ್ರಮ ನಿಯಂತ್ರಣ ಮಂಡಳಿಯ ಸದಸ್ಯರು, ಕೆಸಿಬಿಸಿ ಕೇರ್ ಹೋಮ್ಸ್ ಮತ್ತು ವಿಶೇಷ ಶಾಲೆಗಳ ನಿರ್ದೇಶಕರಾದ ಫಾ. ಲಿಜೋ ಚಿತ್ತಿಲಪಿಳ್ಳಿ ಅವರು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಹಾಗೂ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಸಾಂದರ್ಭಿಕ ಭೇಟಿ ನೀಡಿದರು. ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾದ ಸಹೋದರ ಜೋಸೆಫ್ ಕ್ರಾಸ್ತಾ ಅವರು ಫಾ.ಲಿಜೋ ಅವರಿಗೆ ಆತ್ಮಿಯವಾದ ಸ್ವಾಗತ ಕೋರಿದರು. 

ಅವರು ಸ್ನೇಹಾಲಯದ ಪ್ರತಿಯೊಂದು ವಿಭಾಗಗಳಿಗೆ ಭೇಟಿ ನೀಡಿ ನಿವಾಸಿಗಳೊಂದಿಗೆ ಸಂವಾದ ನಡೆಸಿದರು ಮತ್ತು ತಮ್ಮ ಉತ್ಸಾಹದ ಮಾತುಗಳಿಂದ ಸ್ನೇಹಾಲಯದ ಸಿಬ್ಬಂದಿ ವರ್ಗಕ್ಕೆ  ಸ್ಫೂರ್ತಿ ನೀಡಿ ಹುರಿದುಂಬಿಸಿದರು. ಸ್ನೇಹಾಲಯದ ಎಲ್ಲಾ ಸೇವಾ ಚಟುವಟಿಕೆಗಳನ್ನು ಮನಪೂರ್ವಕವಾಗಿ ಅಭಿನಂದಿಸಿದರು.

Leave a Comment