News & Media

Three Female Homeless Individuals Find Care and Shelter at Snehalaya

On November 28, 2023, three female destitutes, namely Arathi Das, Zameela and Muttumari, were admitted to Snehalaya Psycho Social Rehabilitation Centre for women by the authorities of Prajna Counselling Centre in Mangalore for rehabilitation and reunion.
 
Arathi Das speaks Bengali and claims to be from West Bengal, Zameela speaks Malayalam, and her native place is unknown, while Muttumari speaks Tamil and claims to be from Munnar, Tamil Nadu.all of them are suffering with mental illness
 
All three individuals are currently receiving excellent care and treatment at Snehalaya. If anyone has information about them, please contact the following numbers: 9446547033 or 7994087033.
..............................................................................................................................................................................
ನವೆಂಬರ್ 28, 2023 ರಂದು, ಆರತಿ ದಾಸ್, ಜಮಿಲಾ, ಮತ್ತು ಮುತ್ತುಮಾರಿ ಎಂಬ ಮೂವರು ನಿರ್ಗತಿಕರನ್ನು ಮಂಗಳೂರಿನ ಪ್ರಜ್ಞಾ ಸ್ವಾಧಾರ ಗ್ರಹದ ಅಧಿಕಾರಿಗಳು ಪುನರ್ವಸತಿ ಮತ್ತು ಪುನರ್ಮಿಲನಕ್ಕಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥ  ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
 
ಮೂವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರತಿ ದಾಸ್ ಅವರು ಬಂಗಾಳಿ ಭಾಷೆ ಮಾತನಾಡುತ್ತಿದ್ದು, ಪಶ್ಚಿಮ ಬಂಗಾಳದವರೆಂದು ಹೇಳಿಕೊಳ್ಳುತ್ತಾರೆ, ಜಮಿಲಾ  ಮಲಯಾಳಂ ಭಾಷೆ ಮಾತನಾಡುತ್ತಿದ್ದು ತನ್ನ ಹುಟ್ಟೂರ ಬಗ್ಗೆ ಯಾವುದೆ ಮಾಹಿತಿ ನೀಡುತ್ತಿಲ್ಲ, ಮುತ್ತುಮಾರಿ ತಮಿಳು ಭಾಷೆ ಮಾತನಾಡುತ್ತಿದ್ದು ತನ್ನ ಊರು ತಮಿಳುನಾಡಿನ ಮುನ್ನಾರ್ ಎಂದು ಹೇಳಿಕೊಳ್ಳುತ್ತಿದ್ದಾಳೆ.
 
ಎಲ್ಲಾ ಮೂರು ವ್ಯಕ್ತಿಗಳು ಪ್ರಸ್ತುತ ಸ್ನೇಹಾಲಯದಲ್ಲಿ ಅತ್ಯುತ್ತಮ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಯಾರಿಗಾದರೂ ಅವರ ಬಗ್ಗೆ ಮಾಹಿತಿ ಇದ್ದರೆ, ದಯವಿಟ್ಟು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು: 9446547033 ಅಥವಾ 7994087033.
1646 Comments
Leave a Comment