News & Media

We have picked a mentally ill male patient from Farangipete, Mangalore.

On 26th October 2020, we have picked a mentally ill male patient from Farangipete, Mangalore. Well wisher of Snehalaya informed through telephone to Snehalaya team. Snehalaya team brought him to Snehalaya. Now he is undergoing treatment at Snehalaya.

ದಿನಾಂಕ 26.10.2020ರಂದು  ರಮೇಶ್ ಎಂಬವರು ಮಾನಸಿಕ ಅಸ್ವಸ್ಥ ಮತ್ತು ಮೂಕರಾಗಿದ್ದು, ಫರಂಗಿಪೇಟೆಯ ಪೊಳಲಿ ದ್ವಾರದ ಬಳಿಯಲ್ಲಿರುವ ಬಸ್ಸು ತಂಗುದಾಣದಲ್ಲಿ ವಾಸ್ತವ್ಯ ಹೂಡಿದ್ದರು. ಇವರನ್ನು  ಗಮನಿಸಿದ ಸ್ನೇಹಾಲಯದ ಹಿತೈಷಿಗಳು ದೂರವಾಣಿ ಮೂಲಕ ತಿಳಿಸಿದಾಗ, ಅವರಿಗೆ ಸ್ನೇಹಾಲಯದಲ್ಲಿ ಪುನರ್ವಸತಿ ಕಲ್ಪಿಸಿಕೊಡಲಾಯಿತು. 

Leave a Comment