News & Media

Ashok was provided with care shelter at Snehalaya

On 18th April 2024, under the guidance of Bro Joseph Crasta, the Snehalaya team rescued a mentally ill person named Ashok (30) from near the bus stand of Pumpwell, Mangalore. He was admitted to the Snehalaya Psychosocial Rehabilitation Centre for Men for better care and treatment.
 
Ashok has a habit of alcohol and tobacco consumption. He speaks Kannada and Tulu languages and claims to be from Bantwal taluk of Dakshina Kannada district. Anyone with information about him can contact the following numbers: 9446547033 / 7994087033.
 
ದಿನಾಂಕ 18.04.2024 ರಂದು ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಸ್ನೇಹಾಲಯ ತಂಡವು ಮಂಗಳೂರಿನ ಪಂಪ್ವೆಲ್ ಬಳಿಯ ಬಸ್ಸು ನಿಲ್ದಾಣದ ಬಳಿ ಅಲೆದಾಡುತಿದ್ದ ಅಶೋಕ್ ಎಂಬ ಮೂವತ್ತು ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿತು.
ಈ ವ್ಯಕ್ತಿಯು ಮಧ್ಯಪಾನ ಹಾಗು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ತುಳು ಮತ್ತು ಕನ್ನಡ ಭಾಷೆ ಮಾತನಾಡುತಿದ್ದು ತನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಎನ್ನುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment