News & Media

Snehalaya provides care and shelter to Praveen Kurtha.

On 14th April 2024, a person named Praveen Kurtha, who was wandering the streets of Bondel, was rescued and admitted to Snehalaya Psychosocial Rehabilitation Centre for Men by Mr. Jovial Crasta and Mr. Santhosh Pinto, the trustees of Snehalaya, as per the information provided by Mr. Prakash Pinto, another trustee of Snehalaya.
 
The individual is suffering from mental illness and was shabbily dressed. He speaks Hindi and claims to be from Odisha. Further details about him remain unknown. Anyone with information about him or his whereabouts can contact the following numbers: 9446547033 / 7994087033.
 
ದಿನಾಂಕ 14.04.2024 ರಂದು ಮಂಗಳೂರಿನ ಬೊಂದೆಲ್ ಬಳಿ, ಬೀದಿಯಲ್ಲಿ ಅಲೆದಾಡುತಿದ್ದ ಪ್ರವೀಣ್ ಕುರ್ತಾ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸ್ನೇಹಾಲಯದ ಟ್ರಸ್ಟಿಗಳಾದ ಶ್ರೀ ಜೋವಿಯಲ್ ಕ್ರಾಸ್ತಾ ಹಾಗು ಶ್ರೀ ಸಂತೋಷ್ ಪಿಂಟೋರವರು, ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಹಿಂದಿ ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ಒಡಿಶಾವೆನ್ನುತ್ತಿದ್ದಾನೆ.ಇವನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

 

Leave a Comment