News & Media

Snehalaya Provides Shelter to Kathoor. who was rescued from Mangalore Central Railway Station.

On April 27, 2024, based on information provided by the railway police, Mrs. Josliya Crasta, the trustee of Snehalaya, along with the Snehalaya team, rescued a mentally distressed woman named Kathoor (65), who was found wandering aimlessly at Mangalore Central railway station.  She has been admitted to  Snehalaya Psychosocial Rehabilitation Home for women. Kathoor speaks Hindi and claims to be from Jaipur, Rajasthan. Anyone with information about her can contact the following numbers: 9446547033 / 7994087033.

ದಿನಾಂಕ 27.04.2024ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಲೆದಾಡುತಿದ್ದ 
ಕತ್ತೂರ್ ಎಂಬ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸುಮಾರು 65 ವರ್ಷ ಪ್ರಾಯದ  ಮಹಿಳೆಯನ್ನು ರೈಲ್ವೆ ಪೋಲಿಸರಿಂದ ದೊರೆತ ಮಾಹಿತಿಯ ಮೇರೆಗೆ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಜೋಸ್ಲಿಯಾ ಕ್ರಾಸ್ತಾ ಮತ್ತು ಸ್ನೇಹಾಲಯ ತಂಡದವರು ರಕ್ಷಿಸಿ, ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈ ಮಹಿಳೆಯು ಹಿಂದಿ ಭಾಷೆಯನ್ನು ಮಾತನಾಡುತಿದ್ದು ತನ್ನ ಊರು ರಾಜಸ್ಥಾನದ ಜೈಪುರ ಎನ್ನುತ್ತಿದ್ದಾಳೆ. ಪ್ರಸ್ತುತ ಈಕೆ ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾಳೆ.ಇವರ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment