News & Media

Snehalaya provides shelter to Ayyamali, who was rescued from the streets of Mangalore.

On April 19, 2024, a 50-year-old individual named Ayyamali Selvam Manikandan, who was found wandering near Wenlock Government Hospital in Mangalore, was rescued by the Snehalaya team. He was subsequently admitted to Snehalaya Psychosocial Rehabilitation Centre for Men under the guidance of Bro. Joseph Crasta, the founder of Snehalaya, for proper care and treatment.
 
The individual suffers from mental illness, has a habit of tobacco consumption, and primarily speaks Tamil. He claims to be from Kovilpetti, Tamil Nadu. Anyone with information about him is requested to contact the following numbers: 9446547033 / 7994087033.
 
ದಿನಾಂಕ 19.04.2024ರಂದು ಸ್ನೇಹಾಲಯ ತಂಡವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಬಳಿ ಅಲೆದಾಡುತಿದ್ದ 
ಅಯ್ಯಮಾಲಿ ಸೆಲ್ವಂ ಮಣಿಕಂದನ್ ಎಂಬ ಐವತ್ತು ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿತು.
ಈ ವ್ಯಕ್ತಿಯು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ತಮಿಳು ಭಾಷೆ ಮಾತನಾಡುತಿದ್ದು ತನ್ನ ಊರು ತಮಿಳುನಾಡಿನ ಕೋವಿಲ್ಪೆಟ್ಟಿ ಎನ್ನುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

 

Leave a Comment