News & Media

Snehalaya provides shelter to Karim, who was rescued from the streets of Bayar.

On 19.04.2024, the Snehalaya Team rescued a 60-year-old man named Karim who was wandering on the streets near Bayar Bus Stand. He was admitted to Snehalaya based on information provided by Mr. KR Jayananda, a CPIM leader.
 
The individual was shabbily dressed and appears to have mental health issues. He has a habit of consuming tobacco and speaks Malayalam. Further information about him remains unknown. Anyone with information about him or his whereabouts can contact the numbers provided below.9446547033 / 7994087033.
 
ದಿನಾಂಕ 19.04.2024ರಂದು ಸ್ನೇಹಾಲಯ ತಂಡವು, ಕಾಸರಗೋಡು ಜಿಲ್ಲೆಯ, ಬಾಯಾರ್ ಬಳಿಯ ಬಸ್ ನಿಲ್ದಾಣದ ಬಳಿ ಅಲೆದಾಡುತಿದ್ದ ಕರೀಮ್ ಎಂಬ 60 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸೀ.ಪಿ.ಐ.ಎಮ್ ಮುಖಂಡರಾದ ಶ್ರೀ ಕೆ.ಆರ್ ಜಯಾನಂದ ಅವರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿತು.
ಈ ವ್ಯಕ್ತಿಯು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ ಹಾಗು ಈತ ಮಳಯಾಳಂ ಭಾಷೆ ಮಾತನಾಡುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

 

Leave a Comment