News & Media

Snehalaya Provides Shelter to Robert Monthero. who was rescued from the streets of Mangalore.

On April 21, 2024, a 68-year-old man named Robert Monthero, dressed shabbily with poor hygiene, was found wandering the streets of Mangalore city. He speaks Tulu, Kannada, and Malayalam. He was brought to Snehalaya by one of the trustees, Mr. Prakash Pinto. According to Mr. Monthero, his late father was Louvis Monthero, and his mother was named Mary Monthero.
 
Mr. Monthero's primary concerns appear to be wandering and poor hygiene. He is currently receiving specialized attention and care at Snehalaya, alongside other senior citizens. If anyone has information about him or his family, they can contact the following numbers: 9446547033 / 7994087033.
 
ದಿನಾಂಕ 21.04.2024 ರಂದು, ರಾಬರ್ಟ್ ಮೊಂತೆರೊ  ಎಂಬ ನಿರ್ಗತಿಕ ವ್ಯಕ್ತಿಯನ್ನು ಮಂಗಳೂರಿನ 
ಮಿಲಾಗ್ರಿಸ್ ಬಳಿಯ ಬೀದಿಯಿಂದ ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋ ಮತ್ತು ಅವರ ಸ್ನೇಹಿತರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ರೋಗಿಯು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದು ಮಧ್ಯಪಾನ ಹಾಗು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಕನ್ನಡ, ತುಳು ಅಂತೆಯೇ ಕೊಂಕಣಿ ಭಾಷೆಯನ್ನು ಮಾತನಾಡುತಿದ್ದು ತನ್ಠ ಹುಟ್ಟೂರು ಮಂಗಳೂರು ಅಂತೆಯೆ ತಂದೆ ತಾಯಿಯ ಹೆಸರು ದಿ|ಲೂಯಿಸ್ ಮತ್ತು ಮೇರಿ ಮೊಂತೆರೊ  ಎನ್ನುತ್ತಿದ್ದಾನೆ.ಈತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

 

Leave a Comment