News & Media

Snehalaya Provides Shelter to Salman. who was rescued from the streets of Kedumbadi.

On the 20th of April 2024, Snehalaya, a shelter dedicated to aiding those in need, extended its helping hand to another lost soul found wandering without direction.
 
Salman, a 24-year-old gentleman, was brought to Snehalaya by a compassionate social worker Mr Ibrahim from Kedumbadi. He was observed wandering aimlessly and displaying unusual behavior. Despite his circumstances, Salman appeared well-groomed, though he admitted to a habit of tobacco consumption.
 
He said that he is  from Thumkur, and mother tongue is Urdu, he can talk Hindi and Kannada as well.
 
Currently, under the care of Snehalaya, Salman awaits the discovery of his return details by either a benevolent benefactor or through the efforts of Snehalaya itself.
 
ದಿನಾಂಕ 20.04.2024ರಂದು ಸಮಾಜ ಸೇವಕರಾದ ಶ್ರೀ ಇಬ್ರಾಹಿಂರವರು ಕೆದಂಬಾಡಿಯ ಬೀದಿಯಲ್ಲಿ ಅಲೆದಾಡುತಿದ್ದ ಸಲ್ಮಾನ್ ಎಂಬ ಸುಮಾರು 24 ವರ್ಷ ಪ್ರಾಯದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
 
ಈ ವ್ಯಕ್ತಿಯು ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದು ತನ್ನ ಊರು ತುಮಕೂರು ಎನ್ನುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
Leave a Comment