News & Media

Sunit was provided with care shelter at Snehalaya

On April 16, 2024, Mr. Jovial Crasta, the trustee of Snehalaya, rescued a person named Sunit (37) who was causing trouble to nearby shopkeepers in Talapady. The timely intervention of Mr.Rayan Sullia helped the patient to have a safe shelter and care. The Patient was rescued and admitted at Snehalaya Psychosocial Rehabilitation Centre for men. Sunit is suffering from mental illness and has a habit of alcohol consumption. He speaks the Kannada language and claims that he is from Belagavi, Karnataka. Anyone with information about him can contact the following numbers: 9446547033 / 7994087033.

ದಿನಾಂಕ 16.04.2024 ರಂದು ಸ್ನೇಹಾಲಯದ ಟ್ರಷ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು, ತಲಪಾಡಿ ಸಮೀಪದ ಟೋಡ್ಡಿ ಶಾಪ್ ಬಳಿಯಿಂದ ಶ್ರೀ ರಾಯನ್ ಡಿಸೋಜ ಸುಳ್ಯ ಅವರು ನೀಡಿದ ಮಾಹಿತಿಯ ಮೇರೆಗೆ, ಸುನಿತ್ ಎಂಬ 37 ವರ್ಷ ಪ್ರಾಯದ, ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಧ್ಯಪಾನ ಸೇವನೆಯ ಅಭ್ಯಾಸ ಹೊಂದಿದ್ದಾನೆ. ಈತ ಕನ್ನಡ ಭಾಷೆ ಮಾತನಾಡುತಿದ್ದು ತನ್ನ ಊರು ಬೆಳಗಾವಿ ಎನ್ನುತ್ತಿದ್ದಾನೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033
Leave a Comment