News & Media

Reunion After Five Years: Siraj Khan Successfully Reunited with Family

It was the auspicious day, a man named Siraj Khan, whose real name was discovered to be Iqbal Khan, has been reunited with his family after being missing for five years. Khan, who had been working as a vehicle mechanic, vanished without a trace, prompting his family to file a missing complaint.
 
The joyous reunion took place on March 19, 2024, bringing tears of happiness to the family who had been longing for his return. Khan was successfully located and rescued by the dedicated team at Snehalaya, who, with the assistance of the Shraddha Foundation, managed to track down his address and facilitate his reunion with his loved ones.
 
The response from the family was overwhelming, expressing immense gratitude for his safe return. This reunion stands  as a symbol of hope and love for families of missing individuals in bringing loved ones back home even after many years of missing.
 
ದಿನಾಂಕ 10.01.2024 ರಂದು ಮಂಗಳೂರಿನ ಬಿಜೈ ಬಳಿಯ ರಸ್ತೆಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಸುಮಾರು 65 ವರ್ಷ ಪ್ರಾಯದ ಸಿರಾಜ್ ಖಾನ್ ಎಂಬ ವ್ಯಕ್ತಿಯನ್ನು ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರವರು ಸ್ಥಳೀಯರಿಂದ ದೊರೆತ ಮಾಹಿತಿಯ ಪ್ರಕಾರ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಿದ್ದರು.
ದಾಖಲಾತಿಯ ಸಮಯದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಸಿರಾಜ್ ಖಾನ್ ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದಾಗಿ ತನ್ನ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡನು. ಆತನನ್ನು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಮುಂಬೈಯ ಶ್ರದ್ದಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 19.03.2024ರಂದು ಮುಂಬೈಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು.5 ವರ್ಷದ ಬಳಿಕ ಮರಳಿಬಂದ ಆತನನ್ನು ನೋಡಿ ಕುಟುಂಬಿಕರು ಆನಂದಭಾಶ್ಪವಿತ್ತರು.  ಕುಟುಂಬದವರು ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.
Leave a Comment